ನೀವು ಮಾಡುವ ಪ್ರತಿಯೊಂದು ಕೆಲಸಗಳಿಗೆ ಅಥವಾ ಕೇಳುವ ಮಾತುಗಳಿಗೆ ನೋಡುವ ನೋಟಗಳಿಗೆ ತನ್ನದೇ ಆದ ದೃಷ್ಟಿಕೋನ ಇರುತ್ತದೆ ,ಎದುರಾಳಿಯ ದೃಷ್ಟಿಕೋನದಿಂದ ಮತ್ತು ಹೊರ ಜಗತ್ತಿನ ದೃಷಿಕೋನದಿಂದ ನಾವು ಕೆಲವು ವಿಚಾರಗಳನ್ನು ಆಲೋಚಿಸಬೇಕು. ತುಂಬ ನಿಯತ್ತಾಗಿದ್ರೆ ಒಳ್ಳೇದಲ್ಲ, ನಿಯತ್ತಾಗಿರೋ ಮನುಷರನ್ನ ಆಟ ಆಡಿಸುತ್ತೆ ಪ್ರಪಂಚ.
No comments: