Header Ads

Seo Services

ತಾಳ್ಮೆ ಇರಲಿ....


ರೇಸ್ ನ್ಲಲಿ ಓಡುವ ಕುದುರೆಗೆ ಗೆಲುವು ಎಂದರೆ ಏನೂ ಅಂತಾನೇ ಗೊತ್ತಿರೊಲ್ಲ ಆದರೆ  ಅದು ತನ್ನ ಯಜಮಾನ ಕೊಡುವ ಎಟಿನ ಹೊಡೆತಕ್ಕಗಿ ಮಾತ್ರಾ ಓಡುತ್ತಿರುತ್ತದೆ ಜೀವನದಲ್ಲು ಸಹ ದೇವರು ಎಂಬ ಯಜಮಾನ ಕಷ್ಟಗಳೆಂಬ ಹೊಡೆತಗಳನ್ನು ನಮ್ಮನ್ನು ಗೆಲ್ಲಿಸೋದಕ್ಕಾಗಿಯೇ  ನೀಡಿರುತ್ತಾನೆ .ಕಾಯುವ ತಾಳ್ಮೆ ಇರಲಿ ...       -ಕನಸಿನ ಕನ್ನಡಿ
ಇಷ್ಟ ಆಗಿದ್ದರೆ ಫಾಲೋ ಮಾಡಿ
https://www.instagram.com/kanasinakannadi/

https://www.facebook.com/Kanasina-kannadi-829909564007745/

No comments:

Powered by Blogger.