Header Ads

Seo Services

ನಾನು ವಿಲನ್ ಅಲ್ಲ ಹೀರೊ..... ಯಶ್ ಪ್ರತಿಕ್ರಿಯೆ..!!

ನಟ ಯಶ್ ನಟಿಸಿರುವ ಕೆಜಿಫ್  ಚಿತ್ರ ಇದೆ ಡಿಸೇಂಬರ್ 21 ಕ್ಕೆ    5 ಭಾಷೆಯಲ್ಲಿ ತೆರೆಕಾಣಲಿದ್ದು ಇದೆ ಸಂದರ್ಭ ದಲ್ಲಿ ತೆಲುಗಿನ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಒಂದೇ ಟ್ರೊಲ್ ... ಬಾಹುಬಲಿ ಖ್ಯಾತಿಯ ರಾಜಮೌಳಿ ಯವರ ಜೊತೆ ಅವರ ಇತ್ತೀಚಿನ ಚಿತ್ರದಲ್ಲಿ  ವಿಲನ್ ಪತ್ರ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಯಶ್ ಎಂಬ ಸುದ್ದಿಗಳು ಹರಿದಾಡುತಿದ್ದವು ಆದರೆ ಈಗತಾನೇ ಸ್ವತಹ ನಟ ಯಶ್  ಸ್ಪಷ್ಟನೆ ನೀಡಿದ್ದಾರೆ..  ಇದು ಬರಿ ಸುಳ್ಳು ಸುದ್ದಿ ನಾನು ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ ಸದ್ಯಕ್ಕೆ ಯಾವುದೇ ಬೇರೆ ಭಾಷೆಯ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟನೆ ಪಡಿಸಿದ್ದಾರೆ
ಇತ್ತೀಚಿಗೆ ಕೆಜಿಫ್ ಬಹಳಷ್ಟು ಹವಾ ಕ್ರೆಯೆಟ್ ಮಾಡಿದ್ದರಿಂದ ಇಷ್ಟೆಲ್ಲ ಸುಳ್ಳು ಸುದ್ದಿ ಎಬ್ಬಿಸಿ ಅವರ ಬೆಲೆ ಬೇಹಿಸಿ ಕೊಳ್ಳುತ್ತಾರೆ ಎಂಬುದು ಅಷ್ಟೇ ಸತ್ಯ  ಏನೆ ಆಗಲಿ ಕನ್ನಡ ಚಿತ್ರರಂಗ  ಪರಭಾಷೆ ಯವರನ್ನು ಸೆಳೆಯುತ್ತಿದೆ ಅದೇ ಎಮ್ಮೆಯ ವಿಷಯ....
ಇದರ ಬಗ್ಗೆ ಕೆಲವೇ ಕ್ಷಣಗಳಲ್ಲಿ ಯಶ್ ತಮ್ಮ  ಎಲ್ಲಾ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಸ್ಪಷ್ಟನೇ ನೀಡಲಿದ್ದಾರೆ  -ಕನಸಿನ ಕನ್ನಡಿ (ಶೇರ್ ಮಾಡಿ ಲೈಕ್ ಮಾಡಿ )

No comments:

Powered by Blogger.