Header Ads

Seo Services

ಡಯೆಟ್ ಅಥವಾ ವ್ಯಾಯಾಮದ ಅಗತ್ಯವಿಲ್ಲದೆ ಪ್ರತಿನಿತ್ಯ 1 ಕೆಜಿ ತೂಕ ಕಳೆದುಕೊಳ್ಳುವ ಸರಳ ವಿಧಾನವನ್ನು ದೆಹಲಿಯ ವೈದ್ಯರು ಕಂಡುಹಿಡಿದಿದ್ದಾರೆ

ಈ ವಿಶಿಷ್ಟ ನೂತನ ವಿಧಾನವನ್ನು ಬಳಸಿ ಪ್ರತಿನಿತ್ಯ 1 ಕೆಜಿ ತೂಕ ಇಳಿಸಿಕೊಳ್ಳುತ್ತಿರುವುದಾಗಿ ನಮ್ಮ ಓದುಗರಿಂದ ನೂರಾರು ಇ-ಮೇಲ್‌ಗಳು ಬರುತ್ತಿವೆ. ಆರಂಭದಲ್ಲಿ ನಾವು ಅದನ್ನು ನಂಬಿರಲಿಲ್ಲ. ತೂಕ ಇಳಿಸುವ ಇತರೆ ಚಮತ್ಕಾರಿ ತಂತ್ರಗಳಂತೆಯೇ ಇದು ಕೂಡ ಒಂದು ಎಂದು ನಿರ್ಲಕ್ಷಿಸಲು ನಿರ್ಧರಿಸಿದ್ದೆವು. ಆದರೆ, ನಾವು ಅದರ ಕುರಿತು ಅಧ್ಯಯನ ಮಾಡಲು ಮುಂದಾದಾಗ ನಿಜಕ್ಕೂ ಅಚ್ಚರಿಯ ಫಲಿತಾಂಶಗಳು ದೊರೆತವು. ನಮ್ಮ ಅನೇಕ ಓದುಗರು ಕೇವಲ 30 ದಿನಗಳಲ್ಲಿ 28 ಕೆಜಿ ತೂಕ ಇಳಿಸಿಕೊಂಡಿದ್ದರು. ಅದೂ ಯಾವುದೇ ಡಯಟಿಂಗ್, ವ್ಯಾಯಾಮ, ದುಬಾರಿ ಶಸ್ತ್ರಚಿಕಿತ್ಸೆ ಅಥವಾ ತಮ್ಮಿಷ್ಟದ ಆಹಾರವನ್ನು ತ್ಯಜಿಸದೆಯೇ! ಈ ಕ್ರಾಂತಿಕಾರಿ ಪರಿಹಾರವನ್ನು ಆವಿಷ್ಕಾರ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಆತನ ಕಥೆಯನ್ನು ಕೇಳಲು 'ಹೆಲ್ತ್ ರಿಪೋರ್ಟ್ಸ್' ನಿರ್ಧರಿಸಿತು.ಪ್ರಸಿದ್ಧ ಜೀವ ವೈದ್ಯಕೀಯ ವೈದ್ಯ ಸಿದ್ಧಾರ್ಥ್ ಕುಮೈಲ್ ಅವರಿಗೆ ಈ ಹೊಸ ಉಪಾಯವನ್ನು ಕಂಡುಹಿಡಿದ ಮತ್ತು ಹಲವಾರು ವರ್ಷಗಳಿಂದ ತೂಕ ಇಳಿಸುವ ಉದ್ದಿಮೆ ಬಚ್ಚಿಡಲು ಪ್ರಯತ್ನಿಸುತ್ತಿದ್ದ ಬೃಹತ್‌ ಸುಳ್ಳನ್ನು ಬಹಿರಂಗಪಡಿಸಿದ ಶ್ರೇಯಸ್ಸು ಸಲ್ಲುತ್ತದೆ. ನವದೆಹಲಿಯ ಎಐಐಎಂಎಸ್‌ನಲ್ಲಿ ಪ್ರತಿಷ್ಟಿತ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಡಾ. ಕುಮೈಲ್ ಅವರು ತೂಕ ಇಳಿಸುವ ಕ್ರಾಂತಿಕಾರಿ ಪರಿಹಾರದ ಮೇಲೆ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಅನೇಕ ಔಷಧೀಯ ಕಂಪೆನಿಗಳು ಈ ಸರಳ ಚಿಕಿತ್ಸೆಯನ್ನು ನಿಷೇಧಿಸುವ ಸಲುವಾಗಿ ಹತಾಶೆಯಿಂದ ಪ್ರಯತ್ನ ನಡೆಸಿವೆ. ಈ ಮಾರ್ಗೋಪಾಯವನ್ನು ಕಾನೂನು ವ್ಯವಸ್ಥೆಯ ಚೌಕಟ್ಟಿನೊಳಗೆ ಎಳೆದುತರುವ ಮುನ್ನ ನೀವು ಡಯಟ್, ವ್ಯಾಯಾಮ, ದುಬಾರಿ ಅಥವಾ ನೋವುಕಾರಕ ಶಸ್ತ್ರಚಿಕಿತ್ಸೆಯಿಂದ ಸ್ವಾಭಾವಿಕವಾಗಿ ಹೇಗೆ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಓದಿ.
ಹೊಟ್ಟೆ, ಸೊಂಟ ಮತ್ತು ಪೃಷ್ಠದ ಭಾಗಗಳಲ್ಲಿ ಅಸಹಜವಾಗಿ ಬೆಳೆಯುವ ಕೊಬ್ಬಿನ ಮೇಲೆ ನನ್ನ ಪ್ರಯೋಗ ಕೇಂದ್ರೀಕರಿಸಿತ್ತು. ಹಲವು ವರ್ಷಗಳ ನಿಧಾನಗತಿಯ ಚಯಾಪಚಯ ಪ್ರಕ್ರಿಯೆಯ ಫಲಿತಾಂಶವಾಗಿ ತೂಕ ಹೆಚ್ಚಳ ಉಂಟಾಗುತ್ತದೆ ಎನ್ನುವುದು ತಿಳಿದಿತ್ತು. ಇದು ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸಿಕೊಳ್ಳಲು ಜನರಿಗೆ ಕಷ್ಟ ಉಂಟುಮಾಡುತ್ತಿತ್ತು. ಈ ಕಠಿಣ ಕೊಬ್ಬನ್ನು ಗುರಿಯಾಗಿರಿಸಿಕೊಂಡು ನಾನು ಸಾವಯವ ಪರಿಹಾರ ಸೃಷ್ಟಿಸಲು ಬಯಸಿದೆ. ಅದೇ ವೇಳೆ ದೇಹದ ಚಯಾಪಚಯ ಪ್ರಕ್ರಿಯೆಯನ್ನೂ ವೃದ್ಧಿಸುವುದು ನನ್ನ ಉದ್ದೇಶವಾಗಿತ್ತು.
ಪ್ರಯೋಗಗಳ ಮೇಲೆ ಪ್ರಯೋಗಗಳನ್ನು ಮಾಡಿದೆ. ಕೆಲವೊಂದನ್ನು ಕೈಬಿಟ್ಟೆ, ಪರಿಷ್ಕರಿಸಿದೆ, ಸೃಷ್ಟಿಸಿದೆ, ಕೊಬ್ಬಿನ ಕೋಶಗಳನ್ನು ಘನೀಕರಿಸಿ ಮರು ಘನೀಕರಿಸಿದೆ. ಈ ರಹಸ್ಯವನ್ನು ಭೇದಿಸಲು ಪ್ರಯತ್ನಿಸಿದೆ. ಈ ಕೆಲಸ ಹೆಚ್ಚು ಶ್ರಮದಾಯಕ ಮತ್ತು ದೈಹಿಕ ಸಾಮರ್ಥ್ಯವನ್ನು ಬೇಡುತ್ತಿತ್ತು. ಇಡೀ ದಿನವನ್ನು ತೂಕ ಇಳಿಸುವ ತಂತ್ರಗಳನ್ನು ಸಂಶೋಧಿಸುವ ಸಲುವಾಗಿ ಬಳಸುತ್ತಿದ್ದೆ. ರಾತ್ರಿ ಅವುಗಳನ್ನು ಲ್ಯಾಬ್‌ನಲ್ಲಿ ಪರೀಕ್ಷಿಸುತ್ತಿದ್ದೆ. ಇದಕ್ಕೆಲ್ಲ ನನ್ನ ಸಹೋದರನ ಭಾವಚಿತ್ರವೊಂದೇ ಪ್ರೇರಣೆ. ಅದು ನನ್ನ ಕರ್ತವ್ಯವನ್ನು ನೆನಪಿಸುತ್ತಿತ್ತು.
ಎರಡು ವರ್ಷಗಳ ಪ್ರಯೋಗದ ಬಳಿಕವೂ ಬೊಜ್ಜಿಗೆ ನನಗೆ ಪರಿಣಾಮಕಾರಿ ಪರಿಹಾರ ಸಿಗಲಿಲ್ಲ. ನನ್ನಲ್ಲಿ ನಿರಾಶೆ ಮೂಡತೊಗಿತು. ನನ್ನ ಸಾಮರ್ಥ್ಯವನ್ನು ಸಹೋದ್ಯೋಗಿಗಳು ಅನುಮಾನಿಸತೊಡಗಿದರು. ನಾನು ಪರಿಹಾರ ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನನ್ನ ತಮ್ಮನಂತೆಯೇ ಲಕ್ಷಾಂತರ ಮಂದಿ ಸಾಯುತ್ತಾರೆ ಎನ್ನುವುದು ನನ್ನ ಚಿಂತೆಯಾಗಿತ್ತು. ನೂರಾರು ಅಸಹಜ ಟಾನಿಕ್‌ಗಳನ್ನು, ಶೀಲೀಂದ್ರ ಅಂಶಗಳನ್ನು, ಜಗತ್ತಿನ ಮೂಲೆ ಮೂಲೆಯ ಗಿಡಮೂಲಿಕೆಗಳನ್ನು ಪರೀಕ್ಷಿಸಿದೆ. ಆದರೆ ಎಲ್ಲವುಗಳ ಫಲಿತಾಂಶವೂ ಶೂನ್ಯ. ಇನ್ನು ನನ್ನ ಬಳಿ ಪರೀಕ್ಷೆಗೆ ಒಂದೇ ಒಂದು 'ಹಣ್ಣು' ಉಳಿದಿತ್ತು. ಅದಾದ ಬಳಿಕ ನನ್ನ ಎಲ್ಲ ಪ್ರಯತ್ನವನ್ನೂ ಸಂಪೂರ್ಣವಾಗಿ ತ್ಯಜಿಸಿ ಸುಲಭದ ಅಧ್ಯಯನ ಕ್ಷೇತ್ರಕ್ಕೆ ಹೋಗಲು ಯೋಚಿಸಿದೆ.
ಆ ಕಟ್ಟಕಡೆಯ ಹಣ್ಣು ಕಾಂಗೊದ ದಟ್ಟ ಕಾಡಿನೊಳಗಿನ ರುಚಿಕಟ್ಟಾದ ಆಫ್ರಿಕನ್ ಹಣ್ಣು. ವೈದ್ಯಕೀಯ ತರಗತಿಯಲ್ಲಿ ನಾನು ಪ್ರಾಚೀನ ಔಷಧಗಳ ಬಗ್ಗೆ ಪಾಠ ಮಾಡಿದ್ದೆ. ಆಫ್ರಿಕಾದ ಬುಡಕಟ್ಟು ಸಮುದಾಯವೊಂದರ ಜನರು ಬೇಟೆಗೆ ಹೋಗುವ ಮುನ್ನ ಹೆಚ್ಚು ಚುರುಕುತನ ಮತ್ತು ಶಕ್ತಿಯನ್ನು ಪಡೆಯುವ ಸಲುವಾಗಿ ಚಯಾಪಚಯ ಕ್ರಿಯೆ ವೃದ್ಧಿಸಿಕೊಳ್ಳಲು ಈ ಹಣ್ಣುಗಳನ್ನು ತಿನ್ನುತ್ತಿದ್ದರು ಎಂದು ನನ್ನ ಪ್ರೊಫೆಸರ್ ಒಬ್ಬರು ಹೇಳಿದ್ದನ್ನು ಆಗ ನೆನಪಿಸಿಕೊಂಡಿದ್ದೆ.
ತನ್ನ ಬೇಟೆಗಾರಿಕೆ ಕೌಶಲಕ್ಕೆ ಹೆಸರುವಾಸಿಯಾಗಿದ್ದ ಈ ಬುಡಕಟ್ಟು ಸಮುದಾಯ, ಮತ್ತೊಂದು ಬುಡಕಟ್ಟಿನಿಂದ ಯಾವ ಬೆದರಿಕೆಗೂ ಒಳಗಾಗದೆ ಶತಮಾನಗಳಿಂದ ಉಳಿದುಕೊಂಡು ಬಂದಿತ್ತು. ಬುಡಕಟ್ಟು ಸಮುದಾಯವೊಂದು ಇಷ್ಟ ಸುದೀರ್ಘ ಕಾಲ ಉಳಿದುಕೊಂಡಿದೆಯೆಂದರೆ ಬಹುಶಃ ಅವರಲ್ಲಿ ಕೆಲವು ವಿಶೇಷವಿರಬೇಕು. ನನ್ನ ಕೊನೆಯ ಪ್ರಯೋಗದ ಕುರಿತು ಪ್ರಸ್ತಾಪಿಸಿದಾಗ ನನ್ನ ಸಹೋದ್ಯೋಗಿಗಳು ನನಗೆ ಹುಚ್ಚು ಎಂದು ಭಾವಿಸಿದರು. 'ಮಾಂತ್ರಿಕ ಹಣ್ಣಿನಿಂದ ಬೊಜ್ಜನ್ನು ಗುಣಪಡಿಸಲು ಪ್ರಯತ್ನಿಸುತ್ತಿದ್ದೀರಾ?' ಎಂದು ಎಲ್ಲರೂ ನಕ್ಕರು. 'ನೀವು ಕಲ್ಪನಾ ಲೋಕದಲ್ಲಿ ಜೀವಿಸುತ್ತಿದ್ದೀರಿ' ಎಂದರು.
ಅಪರೂಪದ ಹಣ್ಣುಗಳನ್ನು ಒಳಗೊಂಡ ಸರಕು ಬಂದಿಳಿದಾಗ ನಾನು ಉದ್ವೇಗಕ್ಕೆ ಒಳಗಾಗಿದ್ದೆ. ಆದರೆ ಕಳೆದುಕೊಳ್ಳುವುದು ಏನೂ ಇಲ್ಲ ಎಂಬುದರ ಅರಿವಿತ್ತು. ಓವನ್ ಬಳಸಿ ಹಣ್ಣುಗಳನ್ನು ಒಣಗಿಸಿದೆ. ಅವುಗಳನ್ನು ಪುಡಿ ಮಾಡಿ ಬಳಿಕ ಲವಣಯುಕ್ತ ದ್ರಾವಣದಲ್ಲಿ ಬೆರೆಸಿದೆ. ಬಳಿಕ ನಾನು ಲ್ಯಾಬ್‌ನಲ್ಲಿ ಬೆಳೆಸಿದ್ದ ಕೊಬ್ಬಿನ ಅಂಗಾಂಶದ ಮೇಲೆ ಅದನ್ನು ಸುರಿದು, ಉತ್ತಮ ಫಲಿತಾಂಶ ದೊರಕುವ ಭರವಸೆಯೊಂದಿಗೆ ಮನೆಗೆ ಮರಳಿದೆ.
ಮರುದಿನ ಬೆಳಿಗ್ಗೆ ನಾನು ನಿರಾಶೆಗೆ ಒಳಗಾಗಲು ಅರ್ಧ ಸಿದ್ಧನಾಗಿಯೇ ಲ್ಯಾಬ್ ಪ್ರವೇಶಿಸಿದೆ. ಆದರೆ, ಅಲ್ಲಿ ಕಾಣಿಸಿದ್ದು ನನಗೆ ಅಚ್ಚರಿ ಉಂಟು ಮಾಡಿತು. ಕೊಬ್ಬಿನ ಅರ್ಧಕ್ಕಿಂತ ಹೆಚ್ಚುಭಾಗ ಅಕ್ಷರಶಃ ಕರಗಿಹೋಗಿತ್ತು. ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಈ ಸಾಮಾನ್ಯ ಹಣ್ಣು ಕರಗಿಸಲು ಅಸಾಧ್ಯ ಎಂದೇ ಒಮ್ಮೆ ಪರಿಗಣಿಸಲಾಗಿದ್ದ ಕೊಬ್ಬನ್ನು ಕರಗಿಸಿತ್ತು! ನನ್ನ ಇಷ್ಟು ವರ್ಷಗಳ ಸಂಶೋಧನೆ ಮತ್ತು ವೈದ್ಯಕೀಯದಲ್ಲಿ ಈ ರೀತಿಯದ್ದನ್ನು ನಾನು ಎಂದಿಗೂ ನೋಡಿರಲಿಲ್ಲ. ಹಣ್ಣಿನಲ್ಲಿರುವ ರಾಸಾಯನಿಕ ಅಂಶವು ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಿತು ಮತ್ತು ಕೊಬ್ಬಿನ ಅಂಗಾಂಶದಲ್ಲಿರುವ ಕೋಶಗಳ ಚಯಾಪಚಯವನ್ನು ವೃದ್ಧಿಸಿತು. ಈ ಕಾರಣದಿಂದಲೇ ಆ ಬುಡಕಟ್ಟು ಸಮುದಾಯದ ಜನರು ಬೇಟೆಗೆ ಹೋಗುವಾಗ ಹೆಚ್ಚು ಶಕ್ತಿಶಾಲಿಯಾಗಿರುತ್ತಿದ್ದರು. ಅವರ ಕೊಬ್ಬಿನ ಅಂಶ ತತ್‌ಕ್ಷಣವೇ ಬಹುತೇಕ ಶಕ್ತಿಯಾಗಿ ಪರಿವರ್ತನೆ ಹೊಂದುತ್ತಿತ್ತು!
ನಾನು ಸಂಭ್ರಮದಿಂದ ಕುಣಿದಾಡಲು ಪ್ರಾರಂಭಿಸಿದೆ. ಈ ಫಲಿತಾಂಶಕ್ಕಾಗಿ ಇಷ್ಟು ಕಾಲದಿಂದ ನಾನು ಕಾದಿದ್ದೆ. ಮನುಷ್ಯರ ಮೇಲೆ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯದ ಮೊರೆ ಹೋದರೆ ಅನುಮತಿ ಪಡೆಯಲು ಹಲವು ತಿಂಗಳು ತಗುಲುತ್ತದೆ ಎನ್ನುವುದು ಗೊತ್ತಿತ್ತು. ಆದರೆ, ಇನ್ನೂ ಕಾಯಲು ನಾನು ಬಯಸಲಿಲ್ಲ. ಹೀಗಾಗಿ ನಾನೇ ಪ್ರಯೋಗಪಶುವಾಗಲು ನಿರ್ಧರಿಸಿದೆ. ನನ್ನ ಮೇಲೆಯೇ ಪ್ರಯೋಗಿಸಿಕೊಂಡೆ.
ಕಳೆದುಕೊಳ್ಳಲು ನನ್ನ ಬಳಿ ಸಮಯವಿರಲಿಲ್ಲ. ಹೀಗಾಗಿ ನಿತ್ಯ ಒಂದು ಚಮಚ ಹಣ್ಣು ತಿಂದು ಫಲಿತಾಂಶಗಳನ್ನು ದಾಖಲಿಸತೊಡಗಿದೆ.
ಒಂದು ವಾರದ ಬಳಿಕ ನಾನು ಬೆರಗಾದೆ. ನನ್ನ ಶಕ್ತಿ ಸಾಮರ್ಥ್ಯದ ಮಟ್ಟ ಏರಿಕೆಯಾಗಿತ್ತು ಮತ್ತು ನನಗೆ ಹಸಿವೆಯೂ ಆಗುತ್ತಿರಲಿಲ್ಲ. ತೂಕದ ಯಂತ್ರದ ಮೇಲೆ ನಿಂತರೆ ನನ್ನ ಕಣ್ಣುಗಳನ್ನು ನಾನೇ ನಂಬದಾದೆ, ನಾನು 5.7 ಕೆ.ಜಿ. ತೂಕ ಕಳೆದುಕೊಂಡಿದ್ದೆ. ನಾನು ಅದರಿಂದ ಪ್ರಭಾವಿತನಾದರೂ ಸಂಪೂರ್ಣ ಒಪ್ಪಿತನಾಗಿರಲಿಲ್ಲ. ಏಕೆಂದರೆ, ಯಾವುದೇ ಡಯಟ್ ಆರಂಭಿಸುವಾಗ ಆಗುವಂತೆ ಜಲತೂಕ ಕಳೆದುಕೊಳ್ಳುತ್ತಿರಬಹುದಷ್ಟೇ ಎಂಬ ಅನುಮಾನ ಮೂಡಿತ್ತು. ಹಣ್ಣನ್ನು ಸೇವಿಸುವುದನ್ನು ಮುಂದುವರಿಸಿದೆ. ಪ್ರತಿ ನಿತ್ಯವೂ ಅಧಿಕ ಶಕ್ತಿ ಉತ್ಸಾಹದೊಂದಿಗೆ ಎದ್ದೇಳುತ್ತಿದ್ದೆ. ಹಿಂದೆಂದಿಗಿಂತ ಹೆಚ್ಚು ಗಾಢವಾಗಿ ನಿದ್ದೆ ಮಾಡುತ್ತಿದ್ದೆ. ಮೊದಲಿನಂತೆ ರಾತ್ರಿ ವೇಳೆ ಎಚ್ಚರವಾಗುತ್ತಿರಲಿಲ್ಲ. ಹೆಚ್ಚು ಉಲ್ಲಸಿತವಾಗಿರುತ್ತಿತ್ತು. ಏಕೆಂದರೆ ನನ್ನ ದೇಹ ಹೆಚ್ಚು ವಿರಮಿಸಲು ಸಾಧ್ಯವಾಗುತ್ತಿತ್ತು (ವಿಷಕಾರಿ ಅಂಶಗಳನ್ನು ಹೊರಹಾಕಿದ್ದರ ಫಲಿತಾಂಶ ಇದು ಇರಬಹುದು ಎನ್ನುವುದು ನನ್ನ ಅನುಮಾನ). ಇನ್ನೊಂದು ವಾರದ ಬಳಿಕ ನಾನು ಹೆಚ್ಚುವರಿ 6.3 ಕೆ.ಜಿ. ಕಳೆದುಕೊಳ್ಳುವಲ್ಲಿ ಯಶಸ್ವಿಯಾದೆ. ಕೇವಲ ಎರಡು ವಾರದಲ್ಲಿ ನಂಬಲು ಅಸಾಧ್ಯವೆಂಬಂತೆ 12 ಕೆ.ಜಿ. ತೂಕ ಇಳಿಸಿಕೊಂಡೆ.
ನನ್ನ ಶ್ರಮ ಪರಿಣಾಮಕಾರಿಯಾಗುವುದು ದೃಢಪಟ್ಟ ಬಳಿಕ ಅದನ್ನು ಜಗತ್ತಿನ ಎದುರು ತರಬೇಕಿತ್ತು. ಕೆಲವು ತಿಂಗಳ ಬಳಿಕ ಈ ಸಾವಯವ ಹಣ್ಣಿನ ಸ್ವರೂಪವನ್ನು ಬದಲಿಸಿ ಅದನ್ನು ಸುಲಭವಾಗಿ ನುಂಗಬಲ್ಲ ಕ್ಯಾಪ್ಸೂಲ್‌ ಆಗಿ ಪರಿವರ್ತಿಸಿದೆ. ಬಳಿಕ ಅದರ ಸಾಮರ್ಥ್ಯ ಹಾಗೂ ನನ್ನ ತೂಕ ಇಳಿಕೆ ಪರಿಹಾರ ನಿಜಕ್ಕೂ ಕೆಲಸ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಎಂಐಟಿ ವಿಜ್ಞಾನಿ ಪೀಟರ್ ಮೊಲ್ನಾರ್ ಅವರೊಂದಿಗೆ ಸಹಭಾಗಿತ್ವ ಮಾಡಿಕೊಂಡೆ. ಜಗತ್ತಿನಾದ್ಯಂತ 1200 ರೋಗಿಗಳ ಮೇಲೆ ಪ್ರಯೋಗ ಮಾಡಿದೆವು. ಶೇ 97ರಷ್ಟು ಮಂದಿ ಕನಿಷ್ಠ 15 ಕೆ.ಜಿ. ತೂಕವನ್ನು 30 ದಿನಗಳ ಅಲ್ಪಾವಧಿಯಲ್ಲಿ ಕಳೆದುಕೊಂಡರು. ಈ ಪ್ರಯೋಗದಲ್ಲಿ ಭಾಗವಹಿಸಿದ ಪುರುಷರು ಮತ್ತು ಮಹಿಳೆಯರು ಫಲಿತಾಂಶ ಕಂಡು ಅಚ್ಚರಿಗೊಂಡರು. ಅವರು ಇನ್ನಷ್ಟು ಆರೋಗ್ಯವಂತರು, ಆತ್ಮವಿಶ್ವಾಸಿಗಳು ಮತ್ತು ವಿಭಿನ್ನ ಲಿಂಗಿಗಳು ಪರಸ್ಪರ ಹೆಚ್ಚು ಆಕರ್ಷಿತರಾದರು (ಕೆಲವರನ್ನು ಅವರ ಕುಟುಂಬದವರೇ ಗುರುತು ಹಿಡಿಯಲಿಲ್ಲ!)
ಯಶಸ್ಸು ಮತ್ತು ಗೆಲುವು ಸಿಕ್ಕ ಖುಷಿ ಮೂಡಿತು. ಆದರೆ, ನನ್ನ ಅಮ್ಮನಿಗೆ ಸಂತಸ ನೀಡುವ ಕೆಲಸ ಮಾಡುವವರೆಗೂ ನನಗೆ ತೃಪ್ತಿ ಇರಲಿಲ್ಲ. ಕಪಿಲ್ ಸಾವಿನ ಬಳಿಕ ಮೂರು ವರ್ಷಗಳೇ ಕಳೆದಿತ್ತು. ಆದರೂ ನಾವು ಮಾತನಾಡಿರಲಿಲ್ಲ. ನಾನು ಆಕೆಗೆ ಕರೆ ಮಾಡಿದೆ. ಅನೇಕ ಬಾರಿ ನನ್ನ ಮೇಲೆ ಕೋಪ ಪ್ರದರ್ಶಿಸಿದರೂ ಕೊನೆಗೂ ಆಕೆ ನನ್ನ ಲ್ಯಾಬ್‌ಗೆ ಬರಲು ಒಪ್ಪಿಕೊಂಡಳು. ನನ್ನ ಪ್ರಯೋಗದ ಮಾಹಿತಿಗಳನ್ನು ಅವಳಿಗೆ ತೋರಿಸಿದೆ. ಅಲ್ಲದೆ, ತೂಕ ಇಳಿಸಿಕೊಂಡು ತೆಳ್ಳಗಾದ ನನ್ನ ಹೊಸ ರೋಗಿಗಳನ್ನೂ ಪರಿಚಯಿಸಿದೆ. ಅವಳು ಮಾತನಾಡಲಿಲ್ಲ. ಅವಳು ಕೋಪಗೊಂಡಿದ್ದಾಳೆ ಎಂದು ಮೊದಲು ಭಾವಿಸಿದ್ದೆ. ನಾನು ಕ್ಷಮೆ ಕೋರತೊಡಗಿದೆ. ಆಕೆ ನನಗೆ ಗಟ್ಟಿ ಅಪ್ಪುಗೆಯನ್ನು ನೀಡಿದಳು. ನನ್ನ ಭುಜದ ಮೇಲೆ ತಲೆಯಿಟ್ಟಾಗ ಅಳುವ ಸದ್ದು ಕೇಳಿಸಿತು. ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆಕೆ ಹೊರಡುವ ವೇಳೆ ನೆಮ್ಮದಿಯ ನಿರಾಳತೆಯನ್ನು ತೋರಿಸಿದಳು. 'ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ' ಎಂದು ಹೇಳಿದಳು. ನನ್ನಂತೆ ಯಾವ ತಾಯಂದಿರೂ ಸ್ಥೂಲಕಾಯದ ಕಾರಣಕ್ಕೆ ತಮ್ಮ ಮಕ್ಕಳನ್ನು ಕಳೆದುಕೊಳ್ಳುವುದಿಲ್ಲ ಎಂದು ನಿಜಕ್ಕೂ ವಿಶ್ವಾಸ ಹೊಂದುತ್ತೇನೆ' ಎಂದಾಗ ನಾನೂ ಅಳಲು ಆರಂಭಿಸಿದೆ. ಅದು ನನ್ನ ಬದುಕಿನ ಅತ್ಯುತ್ತಮ ಗಳಿಗೆ.
ಅಂದಿನಿಂದ ನನ್ನ ತೂಕ ಇಳಿಕೆ ಪರಿಹಾರ ಹೆಚ್ಚು ಜನಪ್ರಿಯವಾಗತೊಡಗಿತು. ಹಾಲಿವುಡ್ ಮತ್ತು ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳು ನನ್ನ ಫಾರ್ಮುಲ ಬಳಸಿಕೊಂಡು ತಮ್ಮ ದೇಹದ ಭಾರಿ ಪ್ರಮಾಣದ ತೂಕ ಕರಗಿಸಿಕೊಂಡರು. ತಮ್ಮ ಜೀವ ಉಳಿಸಿದ್ದಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಧನ್ಯವಾದ ಹೇಳುವ ಪತ್ರಗಳು ಜನರಿಂದ ದಿನವೂ ಬರತೊಡಗಿದವು. ನನ್ನ ಪರಿಹಾರ ಸಂಪೂರ್ಣ ಸ್ವಾಭಾವಿಕ, ಅಗ್ಗ ಹಾಗೂ ತೂಕ ಕಳೆದುಕೊಳ್ಳುವ ಖಚಿತತೆ ಹೊಂದಿದೆ. ಅದರ ಬಗ್ಗೆ ಅನೇಕ ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಗಳು ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ.

No comments:

Powered by Blogger.