ರಾಧಿಕಾ ಪಂಡಿತ್ಗಿಂದು ಸೀಮಂತದ ಸಂಭ್ರಮ; ಕಾರ್ಯಕ್ರಮಕ್ಕೆ ಸಾಕ್ಷಿಯಾದ ತಾರೆಯರು
ಬೆಳಗ್ಗೆ 11.30ಕ್ಕೆ ಸೀಮಂತ ಕಾರ್ಯಕ್ರಮ ಆರಂಭಗೊಂಡಿದೆ. ಗೌಡರ ಸಂಪ್ರದಾಯದಂತೆ ಶಾಸ್ತ್ರಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಸ್ಟಾರ್ಗಳು ಕೂಡ ಆಗಮಿಸುತ್ತಿದ್ದಾರೆ.
ನಟ ‘ರಾಕಿಂಗ್ ಸ್ಟಾರ್’ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿ ಸೀಮಂತ ಕಾರ್ಯಕ್ರಮ ನಡೆಯುತ್ತಿದೆ. ರಾಧಿಕಾ ಹಸಿರು ಬಣ್ಣದ ಸೀರೆ ಉಟ್ಟು ಕಂಗೊಳಿಸುತ್ತಿದ್ದಾರೆ.
ಬೆಳಗ್ಗೆ 11.30ಕ್ಕೆ ಸೀಮಂತ ಕಾರ್ಯಕ್ರಮ ಆರಂಭಗೊಂಡಿದೆ. ಗೌಡರ ಸಂಪ್ರದಾಯದಂತೆ ಶಾಸ್ತ್ರಗಳು ನಡೆಯಲಿವೆ. ಕಾರ್ಯಕ್ರಮಕ್ಕೆ 'ರೆಬೆಲ್ಸ್ಟಾರ್' ಅಂಬರೀಶ್-ಸುಮಲತಾ ಅಂಬರೀಶ್, ಪುನೀತ್ ರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ವುಡ್ನ ಸ್ಟಾರ್ಗಳು ಆಗಮಿಸಿ ರಾಧಿಕಾಗೆ ಶುಭಹಾರೈಸಿದ್ದಾರೆ. ಮದುವೆ ಆದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆಯುತ್ತಿರುವುದು ವಿಶೇಷ.

ಮದುವೆಗೆ ಮಂಟಪ ಹಾಗು ಆರತಕ್ಷತೆಗೆ ಸೆಟ್ ಹಾಕಿದ್ದ ಅರುಣ್ ಸಾಗರ್ ಸೀಮಂತಕ್ಕೂ ಆರ್ಟ್ ಡಿಸೈನ್ ಮಾಡಿದ್ದಾರೆ. ಯಶ್-ರಾಧಿಕ ಡಿಸೆಂಬರ್ 9ರಂದು ಮದುವೆ ಆಗಿದ್ದರು. ಅದೇ ದಿನವೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ.
No comments: