Header Ads

Seo Services

ಫ್ಲಿಪ್​ಕಾರ್ಟ್​ ಆಫರ್: ಕೇವಲ ಸಾವಿರ ರೂ.ಗೆ ಸ್ಮಾರ್ಟ್​ಫೋನ್​ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ.. ತಡ ಯಾಕೆ ಬೇಗ ಖರೀದಿಸಿ..

ನೀವು ಮೊಬೈಲ್ ಬೊನಾಂಜಾ ಆಫರ್​ನಲ್ಲಿ ಮೊಬೈಲ್​ ಖರೀದಿಸಬೇಕಿದ್ದರೆ ಮೊದಲು ಫ್ಲಿಪ್​ಕಾರ್ಟ್​​ಗೆ ಲಾಗಿನ್ ಆಗಬೇಕು.

ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್​ಫೋನ್​ ಖರೀದಿಸಲು ನೀವು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ. ಇ-ಕಾಮರ್ಸ್​ ಕಂಪನಿ ಫ್ಲಿಪ್​ಕಾರ್ಟ್​ ನವೆಂಬರ್ 19 ರಿಂದ 22 ರವರಗೆ ಮೊಬೈಲ್ ಬೊನಾಂಜಾ ಎಂಬ ಆಫರ್ ಸೇಲ್ ಪ್ರಾರಂಭಿಸಲಿದೆ. ಈ ಸೇಲ್​ನಲ್ಲಿ ನಿಮಗೆ ಸ್ಮಾರ್ಟ್​ಫೋನ್​ ಮೇಲೆ ಭಾರೀ ರಿಯಾಯಿತಿ ಸಿಗಲಿದೆ.

ಈ ಸೇಲ್​ನಲ್ಲಿ ಶಿಯೋಮಿ ಕಂಪನಿಗಳ ಮೊಬೈಲ್​ಗಳಿಗೆ EMI ಆಫರ್ ನೀಡಲಾಗಿದ್ದು, ಇಲ್ಲಿ ನೀವು ರೆಡ್​ಮಿ ನೋಟ್ 5 ಪ್ರೊ ಸ್ಮಾರ್ಟ್​ಫೋನ್​ನ್ನು 1,437ರೂ.ನಲ್ಲಿ ಖರೀದಿಸಬಹುದು. ಉಳಿದ ಹಣವನ್ನು ಪ್ರತಿ ತಿಂಗಳು ಇಎಂಐ ಮೂಲಕ ಪಾವತಿಸಿದರೆ ಸಾಕು. ಇದೇ ಮೊಬೈಲ್​ನ್ನು ಕೇವಲ 1,099 ರೂ.ನಲ್ಲಿ ಖರೀದಿಸುವ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ಅದು ಹೇಗೆ ಎಂಬುದನ್ನು ನಾವು ತಿಳಿಸುತ್ತೇವೆ.
ಏನಿದು ಆಫರ್ ಸೇಲ್?
ನೀವು ಮೊಬೈಲ್ ಬೊನಾಂಜಾ ಆಫರ್​ನಲ್ಲಿ ಮೊಬೈಲ್​ ಖರೀದಿಸಬೇಕಿದ್ದರೆ ಮೊದಲು ಫ್ಲಿಪ್​ಕಾರ್ಟ್​​ಗೆ ಲಾಗಿನ್ ಆಗಬೇಕು. ಅಲ್ಲಿ Redmi Note 5 ಮೊಬೈಲ್​ನ್ನು ಆಯ್ಕೆ ಮಾಡಿಕೊಂಡು ಪಾವತಿ ವೇಳೆ EMI ಆಪ್ಷನ್​ನನ್ನು ಆರಿಸಿಕೊಳ್ಳಿ. ಅದರಂತೆ ನೀವು ತಿಂಗಳಿಗೆ 1,437ರೂ. ಪಾವತಿಸಿ ಮೊಬೈಲ್ ತಮ್ಮದಾಗಿಸಿಕೊಳ್ಳಬಹುದು.

No comments:

Powered by Blogger.